ಥ್ರಿಲ್ಲರ್ ಮಂಜು (ಜನನ ಮಂಜುನಾಥ ಕುಮಾರ್) ಒಬ್ಬ ಭಾರತೀಯ ಚಲನಚಿತ್ರ ನಟ,ಸಮರ ಕಲಾವಿದ, ನಿರ್ದೇಶಕ, ಚಿತ್ರಕಥೆಗಾರ, ಸಾಹಸ ಸಂಯೋಜಕ, ನೃತ್ಯ ನಿರ್ದೇಶಕ, ಕನ್ನಡ ಸಿನೆಮಾದಲ್ಲಿ ಮುಖ್ಯವಾಗಿ ಹೆಸರುವಾಸಿಯಾಗಿದ್ದಾರೆ, ಕೆಲವು ತೆಲುಗು ಮತ್ತು ತಮಿಳು ಚಲನಚಿತ್ರಗಳಲ್ಲೂ ಕೆಲಸ ಮಾಡಿದ್ದರೆ.ಅವರು ಕನ್ನಡ ಚಿತ್ರರಂಗದಲ್ಲಿನ ಬ್ಲಾಕ್ಬಸ್ಟರ್ ಪೋಲಿಸ್ ಕಥಾ ಟ್ರೈಲಾಜಿ ಚಿತ್ರದ ನಿರ್ದೇಶನ ಮಾಡಿದ್ದಾರೆ.ಇವರು ಸಾಹಸ ಕಲಾವಿದರಾಗಿ ಪಾದಾರ್ಪಣೆ ಮಾಡಿ ಮುಂದೆ ಫೈಟ್ ಮಾಸ್ಟರ್ ಆಗಿ ಸುಮಾರು ೩೭೬ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿದ್ದಾರೆ. == ಸಾಹಸ ನಿರ್ದೇಶನದ ಚಿತ್ರಗಳು == == ಉಲ್ಲೇಖಗಳು ==